ಹುಬ್ಳಿ ಹುಡುಗನಿಗೆ ಜೊತೆಯಾದ ಮಂಗ್ಳೂರು ಹುಡ್ಗಿ; ಮಂಗಳೂರು ಚೆಲುವೆಯ ಬಣ್ಣದ ಪಯಣ

ಮುದ್ದು ಮುಖ, ಅದರ ತುಂಬಾ ಮುದ್ದಾದ ಮುಗುಳು ನಗೆ, ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎಂದೆನಿಸಿಸುವ ಈ ಚೆಲುವೆಯ ಹೆಸರು ರಾಧಿಕಾ ರಾವ್. Continue reading “ಹುಬ್ಳಿ ಹುಡುಗನಿಗೆ ಜೊತೆಯಾದ ಮಂಗ್ಳೂರು ಹುಡ್ಗಿ; ಮಂಗಳೂರು ಚೆಲುವೆಯ ಬಣ್ಣದ ಪಯಣ”

ಪರೀಕ್ಷೆಯ ದೀಕ್ಷೆ ದಾಟಿ…..

ದಿಗಿಲು ನೀಡುವಂತಹ ಸನ್ನಿವೇಶವನ್ನು ನಾವಾಗಿಯೇ ಸೃಷ್ಟಸಿ,ಅನಾವಶ್ಯಕ ಆತಂಕ ಬಯಲುಪಡಿಸಿ ನಾವು ನಾವಾಗಿರದಂತೆ ದಿನಗಳ ಕಾಲ ತಲ್ಲಣಗೊಳಿಸಿಬಿಡುತ್ತದೆ ಈ ಪರೀಕ್ಷೆಯೆಂಬ ಮಾಯಕ.
Continue reading “ಪರೀಕ್ಷೆಯ ದೀಕ್ಷೆ ದಾಟಿ…..”

ತಾಮ್ರದ ಪಾತ್ರೆಯಲ್ಲಿದೆ ಆರೋಗ್ಯದ ಗುಟ್ಟು

ತಾಮ್ರದ ಪಾತ್ರೆಯಲ್ಲಿ ಇರುವ ನೀರನ್ನು ಕುಡಿಯುವುದರಿಂದ ಸದಾ ಕಾಲ ಆರೋಗ್ಯದಿಂದ ಇರಬಹುದು ಎಂದು ನನ್ನ ಅಜ್ಜಿ ಯಾವತ್ತೋ ಹೇಳಿದ ನೆನಪು…

Continue reading “ತಾಮ್ರದ ಪಾತ್ರೆಯಲ್ಲಿದೆ ಆರೋಗ್ಯದ ಗುಟ್ಟು”

ಕಣ್ಸೆಳೆಯುವ ದಾಸವಾಳದ ಸೌಂದರ್ಯ ಲೀಲೆ

ವರ್ಷವಿಡೀ ಹೂವುಗಳಿಂದ ನಳನಳಿಸುವ ದಾಸವಾಳ ಬರೀ ಅಲಂಕಾರಿಕ ಮತ್ತು ಔಷಧಿಯ ಗುಣ ಹೊಂದಿದ ಸಸ್ಯ ಮಾತ್ರವಲ್ಲ. ಬದಲಿಗೆ ದಾಸವಾಳವನ್ನು ಸೌಂದರ್ಯವರ್ಧಕವನ್ನಾಗಿ ಉಪಯೋಗಿಸುತ್ತಾರೆ.

Continue reading “ಕಣ್ಸೆಳೆಯುವ ದಾಸವಾಳದ ಸೌಂದರ್ಯ ಲೀಲೆ”