ಎಂದೆದಿಗು ಬೆಳಗುತಿರಲಿ ನನ್ನೊಡಲ ಮಿಹಿರ

“ನನ್ನ ಒಲವೆ ಹೇಳೇ ಚೆಲುವೆ ಪ್ರೀತಿಯೊಂದೆ ಗೆಲ್ಲದೇ, ನಾನು ನೀನು ಕೂಡಿ ಕಳೆದ ಬದುಕೆ ನಮ್ಮ ಕಾಯದೇ
ಕೊಡಲು ಕೊಳ್ಳಲು ಒಲವು ಬಿಟ್ಟು ಬೇರೆ ಉಂಟೆ ಬಾಳಲಿ ಕೊಟ್ಟದೆಷ್ಟೋ ಪಡೆದದೆಷ್ಟೋ ನಮ್ಮ ನಂಟೆ ಹೇಳಲಿ”. Continue reading ಎಂದೆದಿಗು ಬೆಳಗುತಿರಲಿ ನನ್ನೊಡಲ ಮಿಹಿರ

ಅಯ್ಯೊಯ್ಯೋ ಕಾಣೆಯಾಯಿತು!

  ದಾರಿ ಕಾಣದಾಗಿದೆ ರಾಘವೇಂದ್ರನೇ ಸುಪ್ರಸಿದ್ಧ ಭಜನೆಯಲ್ಲಿ ಕಾಣದಾಗಿದ್ದು ದಾರಿ. ಅಂದರೆ ಅಥರ್ಾತ್ ಗುರಿ ಕಾಣದಾಗಿದೆ ಅಥವ ಇಲ್ಲವಾಗಿದೆ ಎಂಬುದಾಗಿ ಹೇಳಲಾಗಿದೆ. ದೇವರೇ ಜೀವನದಲ್ಲಿ ಕಾಣೆಯಾದ ದಾರಿಯನ್ನು ತೋರಿಸು ಎಂಬುದಾಗಿ ಇದರ ಒಳಾರ್ಥ. ಈ ಕಾಣೆಯಾಗುವುದು ಎಂಬ ವಿಚಾರ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲದೆ ನಮ್ಮ ಜೀವನದ ಅವಿಭಾಜ್ಯ ಅಂಗವೇನೋ ಎಂಬಷ್ಟರಮಟ್ಟಿಗೆ ನಮ್ಮೆಲ್ಲರ ದಿನಚರಿಯಲ್ಲಿ ಹಾಸುಹೊಕ್ಕಾಗಿದೆ, ಅಮ್ಮಾ ಸಾಕ್ಸ್ ಕಾಣ್ತಾ ಇಲ್ಲ, ಲೇ ಕೀ ಕಾಣ್ತ ಇಲ್ಲ, ರೀ ಸರ ಕಾಣ್ತ ಇಲ್ಲ , ಅಣ್ಣಾ ಅದು ಕಾಣೆಯಾಯಿತು … Continue reading ಅಯ್ಯೊಯ್ಯೋ ಕಾಣೆಯಾಯಿತು!

ಕೃಷ್ಣಸುಂದರಿಯ ಕಥನ

ಬಣ್ಣ ಎಂದಿಗು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವುದಿಲ್ಲ. ನಮ್ಮ ಗುಣ ನಡವಳಿಕೆ, ವಿಧ್ಯೆ, ಬುದ್ಧಿ ಇವುಗಳು ನಮ್ಮ ವ್ಯಕ್ತಿತ್ವದ ಕನ್ನಡಿಯೆ ಹೊರತು ಬಣ್ಣವಲ್ಲ. Continue reading “ಕೃಷ್ಣಸುಂದರಿಯ ಕಥನ”

ಅಪ್ಪ ಎಂದರೆ ಮಮಕಾರದ ಸಂಪತ್ತು.

ಅಪ್ಪ ಅಂದರೆ ನಂಬಿಕೆ, ಅಮ್ಮ ಅಂದರೆ ಸತ್ಯ ಎಂಬ ಹುರುಳಿರುವ ಆತ್ಮಸಾಕ್ಷಾತ್ಕಾರದಲ್ಲಿ ಬೆಳೆಯುತ್ತಿರುವ ನಮಗೆಲ್ಲಾ ಅಪ್ಪನೊಂದಿಗೆ ಹೇಳಿಕೊಳ್ಳಲಾಗದ ಅವಿನಾಭಾವ ಸಂಬಂಧ.

Continue reading “ಅಪ್ಪ ಎಂದರೆ ಮಮಕಾರದ ಸಂಪತ್ತು.”

ವಾಂತಿ ಪುರಾಣ

ಈ ವಾಂತಿಯು ಸೃಷ್ಟಿಸಿದ ಅವಾಂತರಗಳನ್ನು ಎಲ್ಲಿಂದ ಹೇಗೆ ನಿರೂಪಿಸಲಿ ಎಂಬುದೆ ತಿಳಿಯುತ್ತಿಲ್ಲ. ನನಗೆ ಬುದ್ದಿ ತಿಳಿದಂದಿನಿಂದ ನನ್ನ ಮತ್ತು ಇದರ ನಂಟು ಬಲು ಆಪ್ತ.ನನಗೆ ಬುದ್ಧಿ ತಿಳಿಯುವ ಮೊದಲೇ ಈ ಚಾಳಿ ಇತ್ತಾದರು ನನ್ನ ನೆನಪಿನಲ್ಲಿ ಇಲ್ಲಷ್ಟೆ! ಅಜೀರ್ಣರಾದವರಿಗೆ, ಗರ್ಭಿಣಿಯರಿಗೆ ಸಾಮಾನ್ಯವಾಗಿರುವ ವಾಂತಿ ನನಗೆ ಮಾತ್ರ ಎಲ್ಲಾ ಕಾಲದಲ್ಲಿಯು ಸಾಮಾನ್ಯವಾಗಿಬಿಟ್ಟಿದೆ.

Continue reading “ವಾಂತಿ ಪುರಾಣ”

ಸೀರಿಯಲ್ ಲೋಕದ ಚಾಕಲೇಟ್ ಬಾಯ್ ಸ್ಕಂದ ಅಶೋಕ್

ಮುದ್ದು ಮುಖದ ತುಂಬಾ ಸದಾ ಮುಗುಳುನಗು ಹೊಂದಿರುವ ಈ ಚಾಕಲೇಟ್ ಬಾಯ್ ಹೆಸರು ಸ್ಕಂದ ಅಶೋಕ್. ಈಗಾಗಲೇ ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಚಿಕ್ಕಮಗಳೂರಿನ ಚೆಲುವ ಇಂದು ರಮಣನೆಂದೇ ಚಿರಪರಿಚಿತ. ಕಲರ್ಸ್ ಕನ್ನಡ ವಾಹಿನಿಯ ರಾಧಾ ರಮಣ ಧಾರಾವಾಹಿಯ ರಮಣನಾಗಿ ಗಮನ ಸೆಳೆದಿರುವ ಸ್ಕಂದ ಅಶೋಕ್ ಸೀರಿಯಲ್ ಪ್ರಿಯರ ಮನದಲ್ಲಿ ಸ್ಥಾನ ಪಡೆದಾಗಿದೆ.

Continue reading “ಸೀರಿಯಲ್ ಲೋಕದ ಚಾಕಲೇಟ್ ಬಾಯ್ ಸ್ಕಂದ ಅಶೋಕ್”

ಕವಿತೆಯ ಕನವರಿಕೆಗಳು

ಸಾಹಿತ್ಯದ ಎಲ್ಲಾ ಪ್ರಕಾರಗಳಿಂದಲೂ ಕವಿತೆಯೆ ಹೆಚ್ಚು ಅನುಭೂತಿಯನ್ನು ನೀಡುವಂತದ್ದು. ಇದು ಸಾಹಿತ್ಯದ ಬಗೆಗೆ ಆಸಕ್ತಿಯಿರುವವರ ಅಂಬೋಣ. ಆದರೆ ಕವಿತೆ ಅಂದರೆ ಮಾರುದೂರ ಹೋಗುವ, ಮೂಗು ಮುರಿಯುವ ಜಾಯಮಾನದವರೆ ಹೆಚ್ಚಿರುವ ಈ ಕಾಲದಲ್ಲಿ ಕವಿತೆ ಬಗ್ಗೆ ಚೂರು ಪಾರು ಅಭಿಮಾನ ಹೊಂದಿರು ನಮ್ಮಂತವರ ಗತಿ ದೇವರಿಗೆ ಪ್ರೀತಿ!.

Continue reading “ಕವಿತೆಯ ಕನವರಿಕೆಗಳು”