ಮೈ ಮರೆಸುವ ಸಿಲ್ಕ್ ಥ್ರೆಡ್ ಆಭರಣ, ನನಸಾದ ಸಹನಾ ಬಾಲ್ಯದ ಕನಸು

ಬೆಳಗ್ಗೆ ಎದ್ದು ಫ್ರೆಶ್ ಆಗಿ, ಮನೆಯಿಂದ ಆಫೀಸ್ ಗೆ ಹೊರಟರೆ ಮತ್ತೆ ಮನೆ ಸೇರುವುದು ರಾತ್ರಿಯೇ. ಯಾಂತ್ರಿಕೃತವಾದ ಬದುಕು. ವಾರದ ಆರು ದಿನ ಇದೇ ಪುನರಾವರ್ತನೆ. ಉದ್ಯೋಗದ ಒತ್ತಡವನ್ನು ಬದಿಗಿಡಲು ಈಕೆ ಆಯ್ಕೆ ಮಾಡಿಕೊಂಡದ್ದು ಹವ್ಯಾಸ.

Continue reading “ಮೈ ಮರೆಸುವ ಸಿಲ್ಕ್ ಥ್ರೆಡ್ ಆಭರಣ, ನನಸಾದ ಸಹನಾ ಬಾಲ್ಯದ ಕನಸು”

ಬಣ್ಣದ ಲೋಕದಲ್ಲಿ ಅನ್ವಿತಾ ಕಮಾಲ್

ಮುದ್ದು ಮುಖದ ತುಂಬಾ ಮುಗುಳುನಗೆ ತುಂಬಿಕೊಂಡಿರುವ ಈಕೆ ಕಡಲ ತೀರದ ಬೆಡಗಿ. ನಟಿಯಾಗಬೇಕು ಎಂಬ ತನ್ನ ಕನಸನ್ನು ನನಸು ಮಾಡಿ ತೋರಿಸಿದ ಈಕೆಯ ಹೆಸರು ಅನ್ವಿತಾ ರಾವ್. ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನ್ವಿತಾ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

Continue reading “ಬಣ್ಣದ ಲೋಕದಲ್ಲಿ ಅನ್ವಿತಾ ಕಮಾಲ್”

ಸಕಲಾ ಕಲಾ ಪ್ರವೀಣೆ ದೀಕ್ಷಾ ರಾಮಕೃಷ್ಣ 

ರಾಜ್ಯ ಮಾತ್ರವಲ್ಲದೇ ರಾಷ್ಟ್ರದಾದ್ಯಂತ ಗುರುತಿಸಿಕೊಂಡಿರುವ ದೀಕ್ಷಾ ರಾಮಕೃಷ್ಣ ಮೋಹಿನಿ ಅಟ್ಟಂ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ವಿವಿಧ ಕ್ಷೇತ್ರಗಳಲ್ಲಿ ಮಿಂಚಿರುವ ಪ್ರತಿಭೆ.
Continue reading “ಸಕಲಾ ಕಲಾ ಪ್ರವೀಣೆ ದೀಕ್ಷಾ ರಾಮಕೃಷ್ಣ “