ಕೃಪವನವೆಂಬ ತಾರಸಿಯಲ್ಲಿ ಹಸಿರು

ಕೈತೋಟ ಮಾಡಲು ಎಕರೆಗಟ್ಟಲೇ ಜಾಗ ಬೇಕೆಂದೇನಿಲ್ಲ. ಮನೆಯ ಮುಂದೆ ಅಥವಾ ಟೆರೇಸ್ ಮೇಲೆ ನಮಗೆ ಬೇಕಾದ ತರಕಾರಿ, ಹೂವಿನ ಗಿಡಗಳನ್ನು ಆರಾಮವಾಗಿ ಬೆಳೆಸಬಹುದು. ಬಣ್ಣಬಣ್ಣ‍ದ ಹೂಗಿಡಗಳಿಂದ ಕೈತೋಟದ ಅಂದ ಹೆಚ್ಚುತ್ತದೆ ಮಾತ್ರವಲ್ಲ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ. ಅಲ್ಲದೇ ಪೋಷಕಾಂಶಗಳಿಂದ ಕೂಡಿದ ತರಕಾರಿಗಳಿಂದ ಆರೋಗ್ಯ ವೃದ್ಧಿಸುತ್ತದೆ. ಮತ್ತು ಸದಾ ಕಾಲ ಸಾವಯವ ತರಕಾರಿ ಸೇವಿಸಿದಂತೆಯೂ ಆಗುತ್ತದೆ.

Continue reading “ಕೃಪವನವೆಂಬ ತಾರಸಿಯಲ್ಲಿ ಹಸಿರು”

ಅತ್ತ ಧಾರಣೆ ಏರುತ್ತಿಲ್ಲ ಇತ್ತ ಅಡಿಕೆ ಬಿಡುತ್ತಿಲ್ಲ ಕೃಷಿಕ…ಆಮದು ಸುಂಕದ ಹೆಚ್ಚಳ ,ಬೆಂಬಲ ಬೆಲೆ ಪರಿಣಾಮ ಬೀರಲಿಲ್ಲ

ಕೃಷಿಕನಿಗೆ ಒಂದಲ್ಲ ಒಂದು ಸಮಸ್ಯೆ ಸದಾ ಕಾಡುತ್ತಿದೆ. ಕಷ್ಟ ಪಟ್ಟು ದುಡಿದ ಅಡಿಕೆ ಬೆಳೆದ ಬೆಳೆಗಾರನಿಗೆ ಈಗ ಮಾರುಕಟ್ಟೆಯಲ್ಲಿ ನೀರಿಕ್ಷಿತ ಬೆಲೆ ಸಿಗುತ್ತಿಲ್ಲ. ಪ್ರತಿ ವರ್ಷವು ಅಡಿಕೆ ಬೆಲೆಗಳ ಏರಿಳಿತ ಸಂಭವಿಸುತ್ತದೆ. ಆದರೆ ಮತ್ತೆ ಮಾರುಕಟ್ಟೆ ಏರಿಕೆಯತ್ತ ಸಾಗುತ್ತದೆ. ಆದರೆ ಈ ಬಾರಿ ಕೃಷಿಕ ಕಾದದ್ದೆ ಬಂತು.

Continue reading “ಅತ್ತ ಧಾರಣೆ ಏರುತ್ತಿಲ್ಲ ಇತ್ತ ಅಡಿಕೆ ಬಿಡುತ್ತಿಲ್ಲ ಕೃಷಿಕ…ಆಮದು ಸುಂಕದ ಹೆಚ್ಚಳ ,ಬೆಂಬಲ ಬೆಲೆ ಪರಿಣಾಮ ಬೀರಲಿಲ್ಲ”