ಆರೋಗ್ಯ ವೃದ್ಧಿಸುವ ಅರಿಶಿನ

ಮಳೆ ಬಂತೆಂದರೆ ಏನೋ ಒಂದು ರೀತಿಯ ಸಂಭ್ರಮ. ಮಳೆ ಬರುವ ಮೊದಲೇ ಮೋಡ ಆವರಿಸುವುದು, ನಂತರ ಗಾಳಿ, ಧೂಳು ಮತ್ತೆ ಹಾಯಾಗಿ ಬೀಸುವ ತಂಗಾಳಿ… ಕೊನೆಗೆ ಹಂಚಿನ ಮೇಲಿನಿಂದ ನೀರು ಪಿಟಿಪಿಟಿಯಾಗಿ ಇಳಿಯುತ್ತಿದ್ದರೆ ಲೈಫೇ ರಿಫ್ರೆಶ್ ಆದಂತೆ ಅನಿಸುತ್ತದೆ.

Continue reading “ಆರೋಗ್ಯ ವೃದ್ಧಿಸುವ ಅರಿಶಿನ”

ಮಿಸ್ಸ್ ಎಂಬ ಎರಡನೆ ಅಮ್ಮ

ನಾವು ಸಣ್ಣವರಿದ್ದಾಗ ಐದಾರು ವರುಷಗಳವರೆಗೆ ಶಾಲೆಯ ಮುಖವನ್ನು ನೋಡದೆ ಓರಗೆಯವರೊಂದಿಗೆ ಆರಾಮಾವಾಗಿ ಕಾಲ ಕಳೆದು ನಂತರ ಇದ್ದುದರಲ್ಲಿಯೆ ಸನಿಹದ ಸರಕಾರಿ ಶಾಲೆಗೆ ನಡೆದುಕೊಂಡು ಹೋಗುವುದು ಪರಿಪಾಠ.

Continue reading “ಮಿಸ್ಸ್ ಎಂಬ ಎರಡನೆ ಅಮ್ಮ”

ಕಣ್ಣೀರಿನ ಕಥನ

ಹೀಗೊಂದು ಶುಭನುಡಿಯಿದೆ ” ಒಂದೇ ಹಾಸ್ಯದ ಬಗ್ಗೆ ಮತ್ತೆ ಮತ್ತೆ ನಗುವುದಿಲ್ಲವಾದರೆ, ಒಂದೇ ಸಂಗತಿ ಬಗ್ಗೆ ಮತ್ತೆ ಮತ್ತೆ ಅಳುವುದ್ಯಾಕೆ? ಮತ್ತೆ ಮತ್ತೆ ತೇಲಿ ಬರುವ ಅಳು ಒಂದು ರೀತಿಯಲ್ಲಿ ಅಪ್ಯಾಯಮಾನವಾದ ಸಂಗತಿ. ಅಳುವೆನ್ನುವುದು ಮನುಷ್ಯನ ಎಲ್ಲಾ ಮೂಲಭೂತ ಕ್ರಿಯೆಗಳಂತೆ ಸಹಜವೋ? ಅದೊಂದು ಕಲೆಯೋ? ಸಾಂಧರ್ಭಿಕವೋ? ತಿಳಿಯಲೊಲ್ಲುದು. ಆದರು ಬೇಸರವಾದಾಗ ಅಳುವುದು ಮಾತ್ರ ಸಹಜ. Continue reading “ಕಣ್ಣೀರಿನ ಕಥನ”

ಬರಹಗಾರರ ಬವಣೆಗಳೆಂಬ ಸುಖಗಳು!

ಬದುಕಿಗಿಂತಲು ಬರಹ ಜಟಿಲ. ಇಂತಹ ಜಟಿಲತೆಯ ಬರಹವನ್ನು ಸುಲಲಿತ ಮಾಡಿಕೊಂಡರೆ ಬದುಕಲು ಅದೆಷ್ಟು ಸುಲಭ ಅಲ್ಲವೇ? ಹೃದಯದಲ್ಲಿ ಭಾವನೆಗಳು ತುಂಬಿ ವೇದನೆ ನೀಡುವ ಬದಲಾಗಿ ಆಗಾಗ್ಗೆ ಪೆನ್ನಾಡಿಸುತ್ತಾ ಖಾಲಿ ಮಾಡಿತ್ತಿದ್ದರೆ ಹೆಪುಗಟ್ಟುವ ಪ್ರಮೇಯವೆ ಬರುವುದಿಲ್ಲ.

Continue reading “ಬರಹಗಾರರ ಬವಣೆಗಳೆಂಬ ಸುಖಗಳು!”

ಕೊಡೆ ಅರಳುವ ಸಮಯ

ಕೊಡೆಗೆ ಮಳೆಯನ್ನು ನಿಲ್ಲಿಸಲಾಗದು ಆದರೆ ಎಂತಹ ಜಡಿಮಳೆಯ ನಡುವೆಯು ನಾವು ನಿಲ್ಲುವಂತಹ ಅದಮ್ಯ ಧೈರ್ಯ, ಉತ್ಸಾಹ ಸಾಮರ್ಥ್ಯವನ್ನು ಈ ಕೊಡೆಯೆಂಬ ಪುಟ್ಟ ಚೇತನ ನಮಗೆ ನೀಡುತ್ತದೆ. Continue reading “ಕೊಡೆ ಅರಳುವ ಸಮಯ”

ಸೇರಿಸಿದ್ದು ನೂರಾರು ಹಳ್ಳಿಗಳನ್ನು… ಬೆಸೆದದ್ದು ಸಾವಿರಾರು ಹೃದಯಗಳನ್ನು…

ಸಾಮಾನ್ಯವಾಗಿ ನೂರು ಜನ ಒಂದೇ ಹಾದಿಯಲ್ಲಿ ಹೋಗುತ್ತಿದ್ದರೆ ನಾವು ಕಣ್ಣು ಮುಚ್ಚಿಕೊಂಡು ಅತ್ತ ಹೋಗುತ್ತೇವೆ. ಬದಲಿಗೆ ಬೇರೆ ಹಾದಿ ತುಳಿಯಬೇಕು. ಆಗ ಅಲ್ಲಿ ನಮಗೆ ಹೊಚ್ಚ ಹೊಸ ಅನುಭವ, ಸಾಹಸ, ರೋಮಾಂಚನ ಎಲ್ಲವೂ ಆಗುತ್ತದೆ.

Continue reading “ಸೇರಿಸಿದ್ದು ನೂರಾರು ಹಳ್ಳಿಗಳನ್ನು… ಬೆಸೆದದ್ದು ಸಾವಿರಾರು ಹೃದಯಗಳನ್ನು…”